The Vision of Śiva7.11
तथापि योजितो युक्त्या प्रकाशमधिकं गृहे ।
दीपेनान्यतमेनापि न तथा वह्निराशिना ॥११॥
tathāpi yojito yuktyā prakāśamadhikaṃ gṛhe |
dīpenānyatamenāpi na tathā vahnirāśinā
— ಆದರೂ ; — ಪ್ರಯೋಜಿಸಲ್ಪಟ್ಟ ; — ಯುಕ್ತಿಯಿಂದ ; — ಅಧಿಕ ಪ್ರಕಾಶ ; — ಮನೆಯಲ್ಲಿ ; — ದೀಪದಿಂದ ; — ಒಂದೇ (ಸೂಕ್ತ)ದಿಂದಲೂ ; — ಹಾಗಾಗದು ; — ಅಗ್ನಿರಾಶಿಯಿಂದ ಆದರೂ ಯುಕ್ತಿಯಿಂದ ಪ್ರಯೋಜಿಸಲ್ಪಟ್ಟ ಒಂದೇ (ಸೂಕ್ತ) ದೀಪದಿಂದ ಮನೆಯಲ್ಲಿ ಅಧಿಕ ಪ್ರಕಾಶ (ಆಗುತ್ತದೆ), ಅಗ್ನಿರಾಶಿಯಿಂದಲೂ ಹಾಗಾಗದು.