The Vision of Śiva· 6.78 / 126

The Vision of Śiva6.78

6.78
घटमानयशब्दस्य प्रतिषेधेन वाच्यता । अघटादेरपोहेन किं घटं प्रतिपद्यसे ॥७८॥
ghaṭamānayaśabdasya pratiṣedhena vācyatā | aghaṭāderapohena kiṃ ghaṭaṃ pratipadyase
— 'ಘಟವನ್ನು ತಾ' ಎಂಬ ಶಬ್ದದ ; — ಪ್ರತಿಷೇಧ(ನಿರಾಕರಣೆ)ದಿಂದ ; — ವಾಚ್ಯತೆ (ಅರ್ಥಸೂಚನೆ) ; — ಅಘಟ (ಘಟವಲ್ಲದುದು) ಮುಂತಾದುದರ ; — ಅಪೋಹದಿಂದ ; — ಏನು (ಇದೋ) ; — ಘಟವನ್ನು ; — ತಿಳಿಯುತ್ತೀಯ

'ಘಟವನ್ನು ತಾ' ಎಂಬ ಶಬ್ದದ ವಾಚ್ಯತೆ (ಅರ್ಥಸೂಚನೆ) ಪ್ರತಿಷೇಧ(ನಿರಾಕರಣೆ)ದಿಂದ (ಎಂದರೆ) — ಅಘಟ (ಘಟವಲ್ಲದುದು) ಮುಂತಾದುದರ ಅಪೋಹದಿಂದ ಘಟವನ್ನು ತಿಳಿಯುತ್ತೀಯೋ —