कपालादिकजन्यत्वमभावस्तस्य संगता ।
सत्यस्य कारणापेक्षा घटादिजनने यथा ॥७४॥
kapālādikajanyatvamabhāvastasya saṃgatā |
satyasya kāraṇāpekṣā ghaṭādijanane yathā
ಕಪಾಲ (ಚೂರು) ಮುಂತಾದುದರಿಂದ ಜನ್ಯವಾದ ಅಭಾವ (ಘಟನಾಶ) ಅದಕ್ಕೆ ಸಂಗತ — ಸತ್ಯವಾದುದಕ್ಕೆ ಕಾರಣಾಪೇಕ್ಷೆ ಘಟ ಮುಂತಾದುದರ ಜನನದಲ್ಲಿ ಹೇಗೋ (ಹಾಗೆ).