अकार्यत्वाद्विनाशस्य प्रतिबन्धो नचापि ते ।
स्थिरस्य प्रतिबन्ध्यत्वात् क्षणिकस्य न युज्यते ॥७३॥
akāryatvādvināśasya pratibandho nacāpi te |
sthirasya pratibandhyatvāt kṣaṇikasya na yujyate
ವಿನಾಶ ಅಕಾರ್ಯ(ಕಾರ್ಯವಲ್ಲ)ವಾಗಿರುವುದರಿಂದ ನಿಮಗೆ ಪ್ರತಿಬಂಧ(ತಡೆ)ವೂ ಇಲ್ಲ; ಸ್ಥಿರವಾದುದು ಮಾತ್ರ ಪ್ರತಿಬಂಧ್ಯ(ತಡೆಗೊಳ್ಳಬಲ್ಲದ್ದು)ವಾಗಿರುವುದರಿಂದ ಕ್ಷಣಿಕ(ವಸ್ತು)ಕ್ಕೆ (ಪ್ರತಿಬಂಧ) ಸಂಗತವಾಗದು.