The Vision of Śiva· 6.23 / 126

The Vision of Śiva6.23

6.23
अविद्यादेर्निमित्तत्वे वेदान्तैः साम्यमागतम् । पक्षे द्वितीये ताद्रूप्यं जडत्वादिह तस्य कः ॥२३॥
avidyādernimittatve vedāntaiḥ sāmyamāgatam | pakṣe dvitīye tādrūpyaṃ jaḍatvādiha tasya kaḥ
— ಅವಿದ್ಯೆ ಮುಂತಾದುದು ; — ನಿಮಿತ್ತವಾದರೆ ; — ವೇದಾಂತಿಗಳೊಂದಿಗೆ ; — ಸಾಮ್ಯ (ಸಮಾನತೆ) ; — ಬಂದಂತಾಯಿತು ; — ಎರಡನೆಯ ಪಕ್ಷದಲ್ಲಿ ; — ತಾದ್ರೂಪ್ಯ ; — (ಅವಿದ್ಯೆಯ) ಜಡತ್ವದಿಂದ ; — ಇಲ್ಲಿ ; — ಅದರ ; — ಯಾರು (ಸಂಯೋಗ ಮಾಡುತ್ತಾನೆ)

ಅವಿದ್ಯೆ ಮುಂತಾದುದು ನಿಮಿತ್ತವಾದರೆ ವೇದಾಂತಿಗಳೊಂದಿಗೆ ಸಾಮ್ಯ (ಸಮಾನತೆ) ಬಂದಂತಾಯಿತು; ಎರಡನೆಯ ಪಕ್ಷದಲ್ಲಿ (ಅವಿದ್ಯೆಯೊಂದಿಗೆ) ತಾದ್ರೂಪ್ಯ — ಅದರ ಜಡತ್ವದಿಂದ ಇಲ್ಲಿ ಅದನ್ನು (ವಿದ್ಯಾಸಂಯೋಗವನ್ನು) ಮಾಡುವವನು ಯಾರು?