— ಅವೆರಡರಿಂದ; — ಇಲ್ಲ; — ಅವನಿಗೆ; — ಉಪರಾಗ (ಕಲ್ಮಷ); — ಪ್ರಬುದ್ಧತ್ವದಿಂದ; — ಪ್ರಭುತ್ವದಿಂದ; — ಹಾಗೆಯೇ ಬೇರೆ ಕೆಲವರಿಗೆ; — ತನ್ನ ಆತ್ಮದಿಂದಲೇ; — ವಿದ್ಯೆಯಿಂದ; — ಜಗದಾತ್ಮತೆ (ಜಗತ್ತಿನ ಆತ್ಮವಾಗಿರುವಿಕೆ)
ಅವೆರಡರಿಂದ ಅವನಿಗೆ ಉಪರಾಗ (ಕಲ್ಮಷ) ಇಲ್ಲ — ಪ್ರಬುದ್ಧತ್ವದಿಂದ, ಪ್ರಭುತ್ವದಿಂದ; ಹಾಗೆಯೇ ಬೇರೆ ಕೆಲವರಿಗೆ ತನ್ನ ಆತ್ಮದಿಂದಲೇ ವಿದ್ಯೆಯಿಂದ ಜಗದಾತ್ಮತೆ (ಜಗತ್ತಿನ ಆತ್ಮವಾಗಿರುವಿಕೆ).