संसारस्यानुपाल्यत्वाद्द्वेषादिमलहानितः ।
अथवा स्वात्मविभवपरमानन्दतृप्तितः ॥१०९॥
saṃsārasyānupālyatvāddveṣādimalahānitaḥ |
athavā svātmavibhavaparamānandatṛptitaḥ
ಸಂಸಾರ ಅನುಪಾಲ್ಯ(ಪೋಷಿಸಬೇಕಿಲ್ಲದ್ದು)ವಾಗಿರುವುದರಿಂದ, ದ್ವೇಷ ಮುಂತಾದ ಮಲದ ಹಾನಿಯಿಂದ; ಅಥವಾ ತನ್ನ ಆತ್ಮವೈಭವದ ಪರಮಾನಂದದ ತೃಪ್ತಿಯಿಂದ —