तन्निष्ठत्वात् पञ्चविधकृत्यस्योन्मुखतैव नो ।
भवेन्मुक्तात्मभेऽपि सा त्वनादौ शिवे स्थिता ॥११०॥
tanniṣṭhatvāt pañcavidhakṛtyasyonmukhataiva no |
bhavenmuktātmabhe'pi sā tvanādau śive sthitā
ಆ (ಆನಂದ)ದಲ್ಲಿ ನಿಷ್ಠೆಯಿರುವುದರಿಂದ ಪಂಚವಿಧ ಕೃತ್ಯದ ಉನ್ಮುಖತೆಯೇ (ಪ್ರವೃತ್ತಿಯೇ) ಮುಕ್ತಾತ್ಮನಲ್ಲಿ (ಮುಕ್ತಿಯಲ್ಲಿ ಬೆಳಗುವ ಆತ್ಮನಲ್ಲಿ) ಆಗದು; ಆದರೆ ಆ (ಪಂಚಕೃತ್ಯ) ಅನಾದಿ ಶಿವನಲ್ಲಿ ನೆಲೆಗೊಂಡಿದೆ.