उदरस्थस्य च ग्रासग्रहणान्मातुरन्तरे ।
अशिक्षितानां तरणात् प्राणिनां निम्नगाजलात् ॥१००॥
udarasthasya ca grāsagrahaṇānmāturantare |
aśikṣitānāṃ taraṇāt prāṇināṃ nimnagājalāt
ಮತ್ತು ತಾಯಿಯ ಒಳಗೆ ಗರ್ಭದಲ್ಲಿರುವವನು ಗ್ರಾಸ(ಆಹಾರ)ವನ್ನು ಗ್ರಹಿಸುವುದರಿಂದ; ಕಲಿಸದ ಪ್ರಾಣಿಗಳು ನದಿಯ ನೀರಿನಲ್ಲಿ ಈಜುವುದರಿಂದ (ಸರ್ವಜ್ಞತ್ವ ಸಿದ್ಧ).