दृश्यते बन्धनं तेषु धृतिः कीटादिके तथा ।
निर्वृत्या यत्र योगोऽस्ति तत्रैव शिवता स्फुटम् ॥१०॥
dṛśyate bandhanaṃ teṣu dhṛtiḥ kīṭādike tathā |
nirvṛtyā yatra yogo'sti tatraiva śivatā sphuṭam
ಅವುಗಳಲ್ಲಿ (ದುಃಖವಿಷಯಗಳಲ್ಲಿ) ಬಂಧನ(ಆಸಕ್ತಿ) ಕಾಣಿಸುತ್ತದೆ; ಹಾಗೆಯೇ ಕೀಟ ಮುಂತಾದುದರಲ್ಲಿ ಧೃತಿ (ಹಿಡಿತ); ಎಲ್ಲಿ ನಿರ್ವೃತಿ(ಆನಂದ)ಯೊಂದಿಗೆ ಯೋಗವಿದೆಯೋ, ಅಲ್ಲಿಯೇ ಶಿವತೆ ಸ್ಪಷ್ಟ.