The Vision of Śiva4.78
संयोगश्चेन्न दूरेषु मूर्तामूर्तेषु युज्यते ।
शब्दस्योच्चारितध्वंसान्नष्टानष्टद्वये नच ॥७८॥
saṃyogaścenna dūreṣu mūrtāmūrteṣu yujyate |
śabdasyoccāritadhvaṃsānnaṣṭānaṣṭadvaye naca
— ಸಂಯೋಗ ; — ಎಂದರೆ ; — ಇಲ್ಲ ; — ದೂರ ದೂರವಿರುವುದರಲ್ಲಿ ; — ಮೂರ್ತ-ಅಮೂರ್ತವಾದುವುಗಳಲ್ಲಿ ; — ಸಂಗತವಾಗದು ; — ಶಬ್ದವು ; — ಉಚ್ಚರಿಸಿದೊಡನೆ ನಶಿಸುವುದರಿಂದ ; — ನಷ್ಟ-ಅನಷ್ಟ ಎರಡರ (ಜೋಡಿಯಲ್ಲಿ) ; — ಮತ್ತು ಆಗದು "ಸಂಯೋಗ (ಶಬ್ದ-ಅರ್ಥಗಳ)" ಎಂದರೆ — ದೂರ ದೂರವಿರುವ, ಮೂರ್ತ-ಅಮೂರ್ತವಾದುವುಗಳ ನಡುವೆ ಸಂಗತವಾಗದು; ಶಬ್ದವು ಉಚ್ಚರಿಸಿದೊಡನೆ ನಶಿಸುವುದರಿಂದ, ನಷ್ಟ-ಅನಷ್ಟ ಎರಡರ (ಸಂಯೋಗ)ವೂ ಆಗದು.