The Vision of Śiva4.73
असतः शशशृङ्गादेः शशशृङ्गादिनान्वयः ।
घटते जातुचिन्नैवमसतां व्यवहार्यता ॥७३॥
asataḥ śaśaśṛṅgādeḥ śaśaśṛṅgādinānvayaḥ |
ghaṭate jātucinnaivamasatāṃ vyavahāryatā
— ಅಸತ್ತಾದ ; — ಶಶಶೃಂಗ ಮುಂತಾದುದಕ್ಕೆ ; — 'ಶಶಶೃಂಗ' ಮುಂತಾದ (ಶಬ್ದ)ದೊಂದಿಗೆ ; — ಅನ್ವಯ (ಸಂಬಂಧ) ; — ಸಂಗತವಾಗದು ; — ಎಂದಿಗೂ ; — ಹೀಗೆ ಅಲ್ಲ ; — ಅಸತ್ತುಗಳಿಗೆ ; — ವ್ಯವಹಾರ್ಯತೆ (ವ್ಯವಹಾರಯೋಗ್ಯತೆ) ಅಸತ್ತಾದ ಶಶಶೃಂಗ ಮುಂತಾದುದಕ್ಕೆ 'ಶಶಶೃಂಗ' ಮುಂತಾದ (ಶಬ್ದ)ದೊಂದಿಗೆ ಅನ್ವಯ (ಸಂಬಂಧ) ಎಂದಿಗೂ ಸಂಗತವಾಗದು; ಹೀಗೆ ಅಸತ್ತುಗಳಿಗೆ ವ್ಯವಹಾರ್ಯತೆ (ವ್ಯವಹಾರಯೋಗ್ಯತೆ ಇಲ್ಲ).