घटते कथं निमित्तस्य प्राग्योगायोगचोदितैः ।
योगे जाग्रदवस्थैव तस्मात्सर्वं शिवात्मकम् ॥६६॥
ghaṭate kathaṃ nimittasya prāgyogāyogacoditaiḥ |
yoge jāgradavasthaiva tasmātsarvaṃ śivātmakam
ಪೂರ್ವದಲ್ಲಿ (ಜಾಗ್ರತ್)ನಿಮಿತ್ತದ ಯೋಗ-ಅಯೋಗದಿಂದ ಪ್ರೇರಿತ (ತರ್ಕಗಳಿಂದ) ಹೇಗೆ ಸಂಗತವಾಗುತ್ತದೆ? (ನಿಮಿತ್ತದ) ಯೋಗದಲ್ಲಿ ಜಾಗ್ರದವಸ್ಥೆಯೇ (ಇರುತ್ತದೆ, ನಿದ್ರೆಯಲ್ಲ). ಆದ್ದರಿಂದ ಎಲ್ಲವೂ ಶಿವಾತ್ಮಕ.