4.44 घटान्तरं पूर्वदृष्टमाकलययाथ चेष्टनम् ॥४४॥ ghaṭāntaraṃ pūrvadṛṣṭamākalayayātha ceṣṭanam ghaṭāntaram — ಬೇರೊಂದು ಘಟವನ್ನು ; pūrvadṛṣṭam — ಮೊದಲು ಕಂಡ ; ākalayya — ಸ್ಮರಿಸಿ ; atha — ಆಮೇಲೆ ; ceṣṭanam — ಚೇಷ್ಟೆ (ಪ್ರಯತ್ನ) ಮೊದಲು ಕಂಡ ಬೇರೊಂದು ಘಟವನ್ನು ಸ್ಮರಿಸಿ, ಆಮೇಲೆ (ಕುಂಬಾರನ) ಚೇಷ್ಟೆ (ಪ್ರಯತ್ನ) —