अङ्कुरो जायत इति न भवेत्कारकात्मता ॥४५॥
aṅkuro jāyata iti na bhavetkārakātmatā
"ಅಂಕುರ ಹುಟ್ಟುತ್ತದೆ" ಎಂದು (ಎಂದರೆ) ಕಾರಕಾತ್ಮತೆ (ಕಾರಕಗಳ ಸ್ಥಿತಿ) ಇರಲಾರದು (ಕಾರ್ಯ ಅಸತ್ತಾದರೆ).