कूटकार्षापणादौ वा व्यवहारोऽपि दृश्यते ।
तावता व्यवहारो वा यदात्माह्लादमात्रकम् ॥२०॥
kūṭakārṣāpaṇādau vā vyavahāro'pi dṛśyate |
tāvatā vyavahāro vā yadātmāhlādamātrakam
ಅಥವಾ ಕೂಟ(ಸುಳ್ಳು) ಕಾರ್ಷಾಪಣ ಮುಂತಾದುದರಲ್ಲಿಯೂ ವ್ಯವಹಾರ ಕಾಣಿಸುತ್ತದೆ; ಅಷ್ಟರಿಂದಲೇ (ಎಲ್ಲ) ವ್ಯವಹಾರ (ಅಸತ್ಯವಾಗದು). ಅಥವಾ ಯಾವುದು ಕೇವಲ ಆತ್ಮಾಹ್ಲಾದಮಾತ್ರ (ಆನಂದ ಮಾತ್ರ ಅದು ಬೇರೆ).