पश्यन्त्याश्चेदविद्यात्वं तद्भोगौन्मुख्ययोगतः ।
मध्यमादेर्जडायाः किं भोगेन शबलात्मना ॥७०॥
paśyantyāścedavidyātvaṃ tadbhogaunmukhyayogataḥ |
madhyamāderjaḍāyāḥ kiṃ bhogena śabalātmanā
ಆ (ಫಲದ) ಭೋಗಕ್ಕೆ ಉನ್ಮುಖವಾಗಿರುವುದರಿಂದ ಪಶ್ಯಂತೀಗೆ ಅವಿದ್ಯಾತ್ವ (ಬರುತ್ತದೆ) ಎಂದರೆ, ಜಡಳಾದ ಮಧ್ಯಮಾ ಮುಂತಾದುವುಗಳಿಗೆ ಶಬಲ (ವೈವಿಧ್ಯ)ಸ್ವರೂಪವಾದ ಭೋಗದಿಂದ ಏನು?