अवाच्यत्वेन भवतां तस्या रूपं गतम् ।
अलक्षितस्वरूपाया अविद्यात्वं कथं स्थितम् ॥३२॥
avācyatvena bhavatāṃ tasyā rūpaṃ gatam |
alakṣitasvarūpāyā avidyātvaṃ kathaṃ sthitam
ಅವಾಚ್ಯತ್ವದಿಂದ ನಿಮಗೆ (ವೈಯಾಕರಣರಿಗೆ) ಅದರ ಸ್ವರೂಪವೇ ಲೋಪವಾಯಿತು; ಸ್ವರೂಪವು ಲಕ್ಷಿತವಾಗದ ಅದಕ್ಕೆ ಅವಿದ್ಯಾತ್ವವು ಹೇಗೆ ನೆಲೆಗೊಂಡಿತು?