Bhagavad Gītā (Kashmirian recension)6.45
तत्र तं बुद्धिसंयोगं लभते पौर्वदैहिकम् ।
ततोभूयोऽपि यतते संसिद्धौ कुरुनन्दन ॥
६-४५ ॥
tatra taṃ buddhisaṃyogaṃ labhate paurvadaihikam |
tatobhūyo'pi yatate saṃsiddhau kurunandana ||
6-45 ||
— ಅಲ್ಲಿ ಆ ಬುದ್ಧಿಸಂಯೋಗವನ್ನು ; — ಹಿಂದಿನ ದೇಹಕ್ಕೆ ಸೇರಿದುದನ್ನು ಪಡೆಯುತ್ತಾನೆ ; — ಬಳಿಕ ಮತ್ತೆ ಪ್ರಯತ್ನಿಸುತ್ತಾನೆ ; — ಸಂಸಿದ್ಧಿಗಾಗಿ, ಎಲೈ ಕುರುನಂದನನೇ ಅಲ್ಲಿ ಅವನು ಪೂರ್ವದೇಹದಲ್ಲಿ ಪಡೆದ ಆ ಬುದ್ಧಿಸಂಯೋಗವನ್ನು ಪಡೆಯುತ್ತಾನೆ; ಆ ಬಳಿಕ, ಎಲೈ ಕುರುನಂದನನೇ, ಸಂಸಿದ್ಧಿಗಾಗಿ ಮತ್ತೆ ಪ್ರಯತ್ನಿಸುತ್ತಾನೆ.