Bhagavad Gītā (Kashmirian recension)6.44
अथवा योगिनामेव जायते धीमतां कुले ।
एतद्धि दुर्लभतरं लोके जन्म यदीदृशम् ॥
६-४४ ॥
athavā yogināmeva jāyate dhīmatāṃ kule |
etaddhi durlabhataraṃ loke janma yadīdṛśam ||
6-44 ||
— ಅಥವಾ ಯೋಗಿಗಳದ್ದೇ ಆದ ; — ಧೀಮಂತರ ಕುಲದಲ್ಲಿ ಹುಟ್ಟುತ್ತಾನೆ ; — ಇದಂತೂ ಬಹಳ ದುರ್ಲಭವಾದುದು ; — ಲೋಕದಲ್ಲಿ ಇಂತಹ ಜನ್ಮವು ಅಥವಾ ಬುದ್ಧಿವಂತ ಯೋಗಿಗಳ ಕುಲದಲ್ಲಿಯೇ ಹುಟ್ಟುತ್ತಾನೆ; ಏಕೆಂದರೆ ಇಂತಹ ಜನ್ಮವು ಲೋಕದಲ್ಲಿ ಅತ್ಯಂತ ದುರ್ಲಭವಾದದ್ದು.