Bhagavad Gītā (Kashmirian recension)· 5.25 / 29

Bhagavad Gītā (Kashmirian recension)5.25

5.25
लभन्ते ब्रह्मनिर्वाणमृषयः क्षीणकल्मषाः । छिन्नद्वैधा यतात्मानः सर्वभूतहिते रताः ॥ ५-२५ ॥
labhante brahmanirvāṇamṛṣayaḥ kṣīṇakalmaṣāḥ | chinnadvaidhā yatātmānaḥ sarvabhūtahite ratāḥ || 5-25 ||
— ಬ್ರಹ್ಮನಿರ್ವಾಣವನ್ನು ಪಡೆಯುತ್ತಾರೆ ; — ಕ್ಷೀಣ ಕಲ್ಮಷವುಳ್ಳ ಋಷಿಗಳು ; — ದ್ವೈಧ ಛೇದಿಸಿಕೊಂಡ, ಆತ್ಮ ಸಂಯಮಿಸಿಕೊಂಡ ; — ಸರ್ವಭೂತಗಳ ಹಿತದಲ್ಲಿ ನಿರತರಾದ

ಕ್ಷೀಣ ಕಲ್ಮಷವುಳ್ಳ, ದ್ವೈಧ (ಸಂಶಯ) ಛೇದಿಸಿಕೊಂಡ, ಆತ್ಮನನ್ನು ಸಂಯಮಿಸಿಕೊಂಡ, ಸರ್ವಭೂತಗಳ ಹಿತದಲ್ಲಿ ನಿರತರಾದ ಋಷಿಗಳು ಬ್ರಹ್ಮನಿರ್ವಾಣವನ್ನು ಪಡೆಯುತ್ತಾರೆ.