कामक्रोधविमुक्तानां यतीनां यतचेतसाम् ।
अभितो ब्रह्मनिर्वाणं वर्तते विदितात्मनाम् ॥
५-२६ ॥
kāmakrodhavimuktānāṃ yatīnāṃ yatacetasām |
abhito brahmanirvāṇaṃ vartate viditātmanām ||
5-26 ||
ಕಾಮ-ಕ್ರೋಧಗಳಿಂದ ವಿಮುಕ್ತರಾದ, ಚಿತ್ತವನ್ನು ಸಂಯಮಿಸಿಕೊಂಡ, ಆತ್ಮನನ್ನು ಅರಿತ ಯತಿಗಳಿಗೆ ಎಲ್ಲ ಕಡೆಯೂ ಬ್ರಹ್ಮನಿರ್ವಾಣವು ಇರುತ್ತದೆ.