स्पर्शान्कृत्वा बहिर्बाह्यांश्चक्षुश्चैवान्तरे भ्रुवोः ।
प्राणापानौ समौ कृत्वा नासाभ्यन्तरचारिणौ ॥
५-२७ ॥
sparśānkṛtvā bahirbāhyāṃścakṣuścaivāntare bhruvoḥ |
prāṇāpānau samau kṛtvā nāsābhyantaracāriṇau ||
5-27 ||
ಬಾಹ್ಯ ಸ್ಪರ್ಶಗಳನ್ನು ಹೊರಗಿಟ್ಟು, ದೃಷ್ಟಿಯನ್ನು ಹುಬ್ಬುಗಳ ನಡುವೆ (ನಿಲ್ಲಿಸಿ), ಮೂಗಿನೊಳಗೆ ಸಂಚರಿಸುವ ಪ್ರಾಣ-ಅಪಾನಗಳನ್ನು ಸಮಗೊಳಿಸಿ,