Bhagavad Gītā (Kashmirian recension)· 5.18 / 29

Bhagavad Gītā (Kashmirian recension)5.18

5.18
स्मरन्तोऽपि मुहुस्त्वेतत्स्पृशन्तोऽपि स्वकर्मणि । सक्ता अपि न सज्जन्ति पङ्के रविकरा इव ॥ ५-१८ ॥
smaranto'pi muhustvetatspṛśanto'pi svakarmaṇi | saktā api na sajjanti paṅke ravikarā iva || 5-18 ||
— ವಿದ್ಯೆ-ವಿನಯ ಸಂಪನ್ನನಲ್ಲಿ ; — ಬ್ರಾಹ್ಮಣ, ಗೋವು, ಆನೆಯಲ್ಲಿ ; — ನಾಯಿಯಲ್ಲಿ ಮತ್ತು ಶ್ವಪಾಕ (ಚಂಡಾಲ)ನಲ್ಲಿ ; — ಪಂಡಿತರು ಸಮದರ್ಶಿಗಳು

ವಿದ್ಯೆ-ವಿನಯಗಳಿಂದ ಸಂಪನ್ನನಾದ ಬ್ರಾಹ್ಮಣನಲ್ಲಿ, ಗೋವಿನಲ್ಲಿ, ಆನೆಯಲ್ಲಿ, ನಾಯಿಯಲ್ಲಿ, ಮತ್ತು ಶ್ವಪಾಕನಲ್ಲಿ (ಚಂಡಾಲನಲ್ಲಿ) ಪಂಡಿತರು ಸಮದರ್ಶಿಗಳಾಗಿರುತ್ತಾರೆ.