तद्बुद्धयस्तदात्मानस्तन्निष्ठास्तत्परायणाः ।
गच्छन्त्यपुनरावृत्तिं ज्ञाननिर्धौतकल्मषाः ॥
५-१७ ॥
tadbuddhayastadātmānastanniṣṭhāstatparāyaṇāḥ |
gacchantyapunarāvṛttiṃ jñānanirdhautakalmaṣāḥ ||
5-17 ||
ಅದರಲ್ಲಿ ಬುದ್ಧಿಯುಳ್ಳವರು, ಅದೇ ಆತ್ಮವುಳ್ಳವರು, ಅದರಲ್ಲಿ ನಿಷ್ಠೆಯುಳ್ಳವರು, ಅದೇ ಪರಾಯಣರು, ಜ್ಞಾನದಿಂದ ಕಲ್ಮಷ ತೊಳೆದುಕೊಂಡವರು ಅಪುನರಾವೃತ್ತಿಯನ್ನು (ಮರಳಿ ಬಾರದ ಸ್ಥಿತಿಯನ್ನು) ಹೊಂದುತ್ತಾರೆ.