इन्द्रियाणि मनो बुद्धिरस्याधिष्ठानमुच्यते ।
एतैर्विमोहयत्येष ज्ञानमावृत्य देहिनम् ॥
३-४५ ॥
indriyāṇi mano buddhirasyādhiṣṭhānamucyate |
etairvimohayatyeṣa jñānamāvṛtya dehinam ||
3-45 ||
ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯು ಇದರ ಅಧಿಷ್ಠಾನ (ಆಶ್ರಯ) ಎಂದು ಹೇಳಲ್ಪಡುತ್ತದೆ; ಇವುಗಳ ಮೂಲಕ ಇದು ಜ್ಞಾನವನ್ನು ಮುಚ್ಚಿ ದೇಹಿಯನ್ನು ಮೋಹಗೊಳಿಸುತ್ತದೆ.