आवृतं ज्ञानमेतेन ज्ञानिनो नित्यवैरिणा ।
कामरूपेण कौन्तेय दुष्पूरेणानलेन च ॥
३-४४ ॥
āvṛtaṃ jñānametena jñānino nityavairiṇā |
kāmarūpeṇa kaunteya duṣpūreṇānalena ca ||
3-44 ||
ಎಲೈ ಕೌಂತೇಯ, ಜ್ಞಾನಿಯ ನಿತ್ಯಶತ್ರುವಾದ, ಕಾಮರೂಪವಾದ, ತೃಪ್ತಿಪಡಿಸಲಾಗದ ಬೆಂಕಿಯಂತಿರುವ ಈ (ಶತ್ರು)ವಿನಿಂದ ಜ್ಞಾನವು ಮುಚ್ಚಲ್ಪಟ್ಟಿದೆ.