तस्मात्त्वमिन्द्रियाण्यादौ नियम्य भरतर्षभ ।
पाप्मानं प्रजहीह्येनं ज्ञानविज्ञाननाशनम् ॥
३-४६ ॥
tasmāttvamindriyāṇyādau niyamya bharatarṣabha |
pāpmānaṃ prajahīhyenaṃ jñānavijñānanāśanam ||
3-46 ||
ಆದ್ದರಿಂದ ಎಲೈ ಭರತಶ್ರೇಷ್ಠ, ಮೊದಲು ಇಂದ್ರಿಯಗಳನ್ನು ನಿಯಂತ್ರಿಸಿ, ಜ್ಞಾನ-ವಿಜ್ಞಾನಗಳ ನಾಶಕವಾದ ಈ ಪಾಪಿಯನ್ನು ಕೊಂದುಬಿಡು.