भयाद्रणादुपरतं मंस्यन्ते त्वां महारथाः ।
येषां च त्वं बहुमतो भूत्वा यास्यसि लाघवम् ॥
२-३६ ॥
bhayādraṇāduparataṃ maṃsyante tvāṃ mahārathāḥ |
yeṣāṃ ca tvaṃ bahumato bhūtvā yāsyasi lāghavam ||
2-36 ||
ಮಹಾರಥರು ನೀನು ಭಯದಿಂದ ಯುದ್ಧದಿಂದ ಹಿಂದೆಗೆದೆ ಎಂದು ಭಾವಿಸುತ್ತಾರೆ; ಯಾರಿಗೆ ನೀನು ಬಹುಮಾನ್ಯನಾಗಿದ್ದೆಯೋ ಅವರ ದೃಷ್ಟಿಯಲ್ಲಿ ನೀನು ಲಘುತ್ವವನ್ನು (ಹೀನತೆಯನ್ನು) ಹೊಂದುವೆ.