Bhagavad Gītā (Kashmirian recension)· 2.35 / 74

Bhagavad Gītā (Kashmirian recension)2.35

2.35
अकीर्तिं चापि भूतानि कथयिष्यन्ति तेऽव्ययाम् । सम्भावितस्य चाकीर्तिर्मरणादतिरिच्यते ॥ २-३५ ॥
akīrtiṃ cāpi bhūtāni kathayiṣyanti te'vyayām | sambhāvitasya cākīrtirmaraṇādatiricyate || 2-35 ||
— ಮತ್ತು ಜನರು ನಿನ್ನ ಅಪಕೀರ್ತಿಯನ್ನು ; — ಅಕ್ಷಯವಾದುದನ್ನು ಹೇಳುತ್ತಾರೆ ; — ಸಂಭಾವಿತನಿಗೆ ಅಪಕೀರ್ತಿಯು ; — ಮರಣಕ್ಕಿಂತ ಹೆಚ್ಚಿನದು

ಮತ್ತು ಜನರು ನಿನ್ನ ಅಕ್ಷಯ ಅಪಕೀರ್ತಿಯನ್ನು ಹೇಳುತ್ತಾರೆ; ಸಂಭಾವಿತನಿಗೆ (ಮಾನ್ಯನಿಗೆ) ಅಪಕೀರ್ತಿಯು ಮರಣಕ್ಕಿಂತಲೂ ಹೆಚ್ಚಿನದು.