अथ चेत्त्वमिमं धर्म्यं संग्रामं न करिष्यसि ।
ततः स्वधर्मं कीर्तिं च हित्वा पापमवाप्स्यसि ॥
२-३४ ॥
atha cettvamimaṃ dharmyaṃ saṃgrāmaṃ na kariṣyasi |
tataḥ svadharmaṃ kīrtiṃ ca hitvā pāpamavāpsyasi ||
2-34 ||
ಇನ್ನು ನೀನು ಈ ಧರ್ಮಯುಕ್ತ ಸಂಗ್ರಾಮವನ್ನು ಮಾಡದಿದ್ದರೆ, ಆಗ ಸ್ವಧರ್ಮವನ್ನೂ ಕೀರ್ತಿಯನ್ನೂ ತ್ಯಜಿಸಿ ಪಾಪವನ್ನು ಪಡೆಯುವೆ.