Bhagavad Gītā (Kashmirian recension)· 2.33 / 74

Bhagavad Gītā (Kashmirian recension)2.33

2.33
यदृच्छया चोपपन्नं स्वर्गद्वारमपावृतम् । सुकृतात्क्षत्रियाः पार्थ लभन्ते युद्धमीदृशम् ॥ २-३३ ॥
yadṛcchayā copapannaṃ svargadvāramapāvṛtam | sukṛtātkṣatriyāḥ pārtha labhante yuddhamīdṛśam || 2-33 ||
— ತಾನಾಗಿ ಒದಗಿ ಬಂದ ; — ತೆರೆದ ಸ್ವರ್ಗದ್ವಾರವಾದ ; — ಸುಕೃತದಿಂದ, ಎಲೈ ಪಾರ್ಥ, ಕ್ಷತ್ರಿಯರು ; — ಇಂಥ ಯುದ್ಧವನ್ನು ಪಡೆಯುತ್ತಾರೆ

ಎಲೈ ಪಾರ್ಥ, ತಾನಾಗಿ ಒದಗಿ ಬಂದ, ತೆರೆದ ಸ್ವರ್ಗದ್ವಾರವಾದ ಇಂಥ ಯುದ್ಧವನ್ನು ಸುಕೃತದಿಂದ ಕ್ಷತ್ರಿಯರು ಪಡೆಯುತ್ತಾರೆ.