Bhagavad Gītā (Kashmirian recension)2.37
अवाच्यवादांश्च बहून्वदिष्यन्ति तवाहिताः ।
निन्दन्तस्तव सामर्थ्यं ततो दुःखतरं नु किम् ॥
२-३७ ॥
avācyavādāṃśca bahūnvadiṣyanti tavāhitāḥ |
nindantastava sāmarthyaṃ tato duḥkhataraṃ nu kim ||
2-37 ||
— ಮತ್ತು ಅನೇಕ ಹೇಳಬಾರದ ಮಾತುಗಳನ್ನು ; — ನಿನ್ನ ಶತ್ರುಗಳು ಹೇಳುತ್ತಾರೆ ; — ನಿನ್ನ ಸಾಮರ್ಥ್ಯವನ್ನು ನಿಂದಿಸುತ್ತಾ ; — ಅದಕ್ಕಿಂತ ಹೆಚ್ಚಿನ ದುಃಖವೇನಿದೆ ನಿನ್ನ ಶತ್ರುಗಳು ನಿನ್ನ ಸಾಮರ್ಥ್ಯವನ್ನು ನಿಂದಿಸುತ್ತಾ ಅನೇಕ ಹೇಳಬಾರದ ಮಾತುಗಳನ್ನು ಹೇಳುತ್ತಾರೆ; ಅದಕ್ಕಿಂತ ಹೆಚ್ಚಿನ ದುಃಖವೇನಿದೆ?