हतो वा प्राप्स्यसि स्वर्गं जित्वा वा भोक्ष्यसे महीम् ।
तस्मादुत्तिष्ठ कौन्तेय युद्धाय कृतनिश्चयः ॥
२-३८ ॥
hato vā prāpsyasi svargaṃ jitvā vā bhokṣyase mahīm |
tasmāduttiṣṭha kaunteya yuddhāya kṛtaniścayaḥ ||
2-38 ||
ಕೊಲ್ಲಲ್ಪಟ್ಟರೆ ಸ್ವರ್ಗವನ್ನು ಪಡೆಯುವೆ, ಜಯಿಸಿದರೆ ಭೂಮಿಯನ್ನು ಅನುಭವಿಸುವೆ; ಆದ್ದರಿಂದ ಎಲೈ ಕೌಂತೇಯ, ಯುದ್ಧಕ್ಕೆ ನಿಶ್ಚಯಿಸಿ ಎದ್ದೇಳು.