दातव्यमिति यद्दानं दीयतेऽनुपकारिणे ।
देशे काले च पात्रे च तद्दानं सात्त्विकं स्मृतम् ॥
१७-२० ॥
dātavyamiti yaddānaṃ dīyate'nupakāriṇe |
deśe kāle ca pātre ca taddānaṃ sāttvikaṃ smṛtam ||
17-20 ||
'ದಾನಮಾಡಬೇಕು' ಎಂದು, ಪ್ರತ್ಯುಪಕಾರ ಮಾಡದವನಿಗೆ, ಯೋಗ್ಯ ದೇಶ-ಕಾಲ-ಪಾತ್ರಗಳಲ್ಲಿ ಯಾವ ದಾನ ನೀಡಲ್ಪಡುತ್ತದೋ, ಆ ದಾನ ಸಾತ್ತ್ವಿಕ ಎಂದು ಭಾವಿಸಲ್ಪಟ್ಟಿದೆ.