मूढग्राहेणात्मनो यत्पीडया क्रियते तपः ।
परस्योत्सादनार्थं वा तत्तामसमुदाहृतम् ॥
१७-१९ ॥
mūḍhagrāheṇātmano yatpīḍayā kriyate tapaḥ |
parasyotsādanārthaṃ vā tattāmasamudāhṛtam ||
17-19 ||
ಮೂಢ ಗ್ರಹದಿಂದ (ತಪ್ಪು ತಿಳಿವಳಿಕೆಯಿಂದ), ತನ್ನನ್ನು ಪೀಡಿಸಿಕೊಂಡು, ಅಥವಾ ಬೇರೊಬ್ಬನ ನಾಶಕ್ಕಾಗಿ ಯಾವ ತಪಸ್ಸು ಮಾಡಲ್ಪಡುತ್ತದೋ, ಅದು ತಾಮಸ ಎಂದು ಹೇಳಲ್ಪಟ್ಟಿದೆ.