न वेदयज्ञाधिगमनैर्न दानै- र्न च क्रियाभिर्न तपोभिरुग्रैः ।
एवंरूपं शक्यमाहं नृलोके द्रष्टुं त्वदन्येन कुरुप्रवीर ॥
११-५३ ॥
na vedayajñādhigamanairna dānai- rna ca kriyābhirna tapobhirugraiḥ |
evaṃrūpaṃ śakyamāhaṃ nṛloke draṣṭuṃ tvadanyena kurupravīra ||
11-53 ||
ಎಲೈ ಕುರುಪ್ರವೀರ, ವೇದ-ಯಜ್ಞಗಳ ಅಧ್ಯಯನದಿಂದಲೂ ಅಲ್ಲ, ದಾನಗಳಿಂದಲೂ ಅಲ್ಲ, ಕ್ರಿಯೆಗಳಿಂದಲೂ ಅಲ್ಲ, ಉಗ್ರ ತಪಸ್ಸುಗಳಿಂದಲೂ ಅಲ್ಲ — ಇಂಥ ರೂಪದಲ್ಲಿ ನಾನು ನರಲೋಕದಲ್ಲಿ ನಿನ್ನ ಹೊರತು ಬೇರೆಯವರಿಂದ ನೋಡಲ್ಪಡಲು ಶಕ್ಯನಲ್ಲ.