नहि त्वदन्यः कश्चिदपीह देव लोकत्रये दृश्यतेऽचिन्त्यकर्मा ।
अनन्तवीर्योऽमितविक्रमस्त्वं सर्वं समाप्नोषि ततोऽसि सर्वः ॥
११-४२ ॥
nahi tvadanyaḥ kaścidapīha deva lokatraye dṛśyate'cintyakarmā |
anantavīryo'mitavikramastvaṃ sarvaṃ samāpnoṣi tato'si sarvaḥ ||
11-42 ||
ಎಲೈ ದೇವ, ಅಚಿಂತ್ಯ ಕರ್ಮವುಳ್ಳ ನಿನಗಿಂತ ಬೇರೆ ಯಾರೂ ಮೂರು ಲೋಕಗಳಲ್ಲಿ ಕಾಣುವುದಿಲ್ಲ; ಅನಂತ ವೀರ್ಯವುಳ್ಳ, ಅಮಿತ ವಿಕ್ರಮವುಳ್ಳ ನೀನು ಸಮಸ್ತವನ್ನೂ ವ್ಯಾಪಿಸಿರುವೆ, ಆದ್ದರಿಂದ ನೀನೇ ಸರ್ವ.