Bhagavad Gītā (Kashmirian recension)· 11.41 / 60

Bhagavad Gītā (Kashmirian recension)11.41

11.41
नमो नमस्तेऽस्तु सहस्रकृत्वः पुनश्च भूयोऽपि नमो नमस्ते । नमः पुरस्तादथ पृष्ठतस्ते नमोऽस्तु ते सर्वत एव सर्व ॥ ११-४१ ॥
namo namaste'stu sahasrakṛtvaḥ punaśca bhūyo'pi namo namaste | namaḥ purastādatha pṛṣṭhataste namo'stu te sarvata eva sarva || 11-41 ||
— ನಿನಗೆ ಸಾವಿರ ಬಾರಿ ನಮಸ್ಕಾರ-ನಮಸ್ಕಾರವಾಗಲಿ ; — ಮತ್ತೆ ಮತ್ತೆ ನಿನಗೆ ನಮಸ್ಕಾರ-ನಮಸ್ಕಾರ ; — ಮುಂದೆ, ಹಾಗೆಯೇ ಹಿಂದೆ ನಿನಗೆ ನಮಸ್ಕಾರ ; — ಎಲ್ಲ ಕಡೆಯಿಂದ ನಿನಗೆ ನಮಸ್ಕಾರವಾಗಲಿ, ಎಲೈ ಸರ್ವ

ನಿನಗೆ ಸಾವಿರ ಬಾರಿ ನಮಸ್ಕಾರ-ನಮಸ್ಕಾರವಾಗಲಿ, ಮತ್ತೆ ಮತ್ತೆ ನಿನಗೆ ನಮಸ್ಕಾರ-ನಮಸ್ಕಾರ! ಮುಂದೆ, ಹಾಗೆಯೇ ಹಿಂದೆ ನಮಸ್ಕಾರ; ಎಲೈ ಸರ್ವ, ಎಲ್ಲ ಕಡೆಯಿಂದ ನಿನಗೆ ನಮಸ್ಕಾರವಾಗಲಿ.