Bhagavad Gītā (Kashmirian recension)· 11.43 / 60

Bhagavad Gītā (Kashmirian recension)11.43

11.43
सखेति मत्वा प्रसभं यदुक्तं हे कृष्ण हे यादव हे सखे च । अजानता महिमानं तवेमं मया प्रमादात्प्रणयेन वापि ॥ ११-४३ ॥
sakheti matvā prasabhaṃ yaduktaṃ he kṛṣṇa he yādava he sakhe ca | ajānatā mahimānaṃ tavemaṃ mayā pramādātpraṇayena vāpi || 11-43 ||
— ಸಖನೆಂದು ಭಾವಿಸಿ ಧಿಡೀರನೆ ಯಾವುದನ್ನು ಹೇಳಲಾಯಿತೋ ; — 'ಎಲೈ ಕೃಷ್ಣ, ಎಲೈ ಯಾದವ, ಎಲೈ ಸಖ' ; — ನಿನ್ನ ಈ ಮಹಿಮೆಯನ್ನು ಅರಿಯದ ನನ್ನಿಂದ ; — ಪ್ರಮಾದದಿಂದ ಅಥವಾ ಪ್ರಣಯದಿಂದ

ನಿನ್ನ ಈ ಮಹಿಮೆಯನ್ನು ಅರಿಯದೆ, ನಿನ್ನನ್ನು ಸಖನೆಂದು ಭಾವಿಸಿ, ಪ್ರಮಾದದಿಂದ ಅಥವಾ ಪ್ರಣಯದಿಂದ, 'ಎಲೈ ಕೃಷ್ಣ, ಎಲೈ ಯಾದವ, ಎಲೈ ಸಖ' ಎಂದು ನನ್ನಿಂದ ಧಿಡೀರನೆ ಯಾವುದನ್ನು ಹೇಳಲಾಯಿತೋ,