मातुलाः श्वशुराः पौत्राः स्यालाः सम्बन्धिनस्तथा ।
एतान्न हन्तुमिच्छामि घ्नतोऽपि मधुसूदन ! ॥
१-३५ ॥
mātulāḥ śvaśurāḥ pautrāḥ syālāḥ sambandhinastathā |
etānna hantumicchāmi ghnato'pi madhusūdana ! ||
1-35 ||
ಸೋದರಮಾವಂದಿರು, ಮಾವಂದಿರು, ಮೊಮ್ಮಕ್ಕಳು, ಭಾವಮೈದುನರು, ಹಾಗೆಯೇ ಸಂಬಂಧಿಗಳು. ಎಲೈ ಮಧುಸೂದನ, ಇವರು ನನ್ನನ್ನು ಕೊಂದರೂ ಸಹ ನಾನು ಇವರನ್ನು ಕೊಲ್ಲಲು ಬಯಸುವುದಿಲ್ಲ —