निहत्य धार्तराष्ट्रान्नः का प्रीतिः स्याज्जनार्दन ! ॥
१-३६ ॥
nihatya dhārtarāṣṭrānnaḥ kā prītiḥ syājjanārdana ! ||
1-36 ||
ಮೂರು ಲೋಕಗಳ ರಾಜ್ಯಕ್ಕಾಗಿಯೂ ಇಲ್ಲ, ಭೂಮಿಗಾಗಿ ಮಾತ್ರವೇ ಎಲ್ಲಿಯದು! ಎಲೈ ಜನಾರ್ದನ, ಧಾರ್ತರಾಷ್ಟ್ರರನ್ನು ಕೊಂದು ನಮಗೆ ಯಾವ ಪ್ರೀತಿ (ಸಂತೋಷ) ದೊರೆಯುವುದು?