पापमेवाश्रयेदस्मान् हत्वैतानाततायिनः ।
तस्मान्नार्हा वयं हन्तुं धार्तराष्ट्रान्स्वबान्धवान् ॥
१-३७ ॥
pāpamevāśrayedasmān hatvaitānātatāyinaḥ |
tasmānnārhā vayaṃ hantuṃ dhārtarāṣṭrānsvabāndhavān ||
1-37 ||
ಈ ಆತತಾಯಿಗಳನ್ನು ಕೊಂದರೆ ಪಾಪವೇ ನಮ್ಮನ್ನು ಆಶ್ರಯಿಸುವುದು; ಆದ್ದರಿಂದ ನಮ್ಮ ಸ್ವಬಾಂಧವರಾದ ಧಾರ್ತರಾಷ್ಟ್ರರನ್ನು ಕೊಲ್ಲುವುದು ನಮಗೆ ಯೋಗ್ಯವಲ್ಲ.