Bhagavad Gītā (Kashmirian recension)· 1.29 / 47

Bhagavad Gītā (Kashmirian recension)1.29

1.29
दृष्ट्वेमान्स्वजनान्कृष्ण युयुत्सून्समुपस्थितान् । सीदन्ति मम गात्राणि मुखं च परिशुष्यति ॥ १-२९ ॥
dṛṣṭvemānsvajanānkṛṣṇa yuyutsūnsamupasthitān | sīdanti mama gātrāṇi mukhaṃ ca pariśuṣyati || 1-29 ||
— ಈ ಸ್ವಜನರನ್ನು ಕಂಡು ; — ಎಲೈ ಕೃಷ್ಣ ; — ಯುದ್ಧಕ್ಕೆ ಉತ್ಸುಕರಾಗಿ ಬಂದು ನಿಂತಿರುವ ; — ನನ್ನ ಅಂಗಗಳು ಜೋಲುಬೀಳುತ್ತಿವೆ ; — ಮತ್ತು ಬಾಯಿ ಒಣಗುತ್ತಿದೆ

ಎಲೈ ಕೃಷ್ಣ, ಯುದ್ಧಕ್ಕೆ ಉತ್ಸುಕರಾಗಿ ಬಂದು ನಿಂತಿರುವ ಈ ಸ್ವಜನರನ್ನು ಕಂಡು ನನ್ನ ಅಂಗಗಳು ಜೋಲುಬೀಳುತ್ತಿವೆ, ಬಾಯಿ ಒಣಗುತ್ತಿದೆ;