Bhagavad Gītā (Kashmirian recension)1.30
वेपथुश्च शरीरे मे रोमहर्षश्च जायते ।
गाण्डीवं स्रंसते हस्तात्त्वक्चैव परिदह्यते ॥
१-३० ॥
vepathuśca śarīre me romaharṣaśca jāyate |
gāṇḍīvaṃ sraṃsate hastāttvakcaiva paridahyate ||
1-30 ||
— ನನ್ನ ಶರೀರದಲ್ಲಿ ನಡುಕ ; — ಮತ್ತು ರೋಮಾಂಚನ ಉಂಟಾಗುತ್ತಿದೆ ; — ಗಾಂಡೀವವು ಕೈಯಿಂದ ಜಾರುತ್ತಿದೆ ; — ಮತ್ತು ಚರ್ಮವೂ ಸುಡುತ್ತಿದೆ ನನ್ನ ಶರೀರದಲ್ಲಿ ನಡುಕ ಉಂಟಾಗುತ್ತಿದೆ, ರೋಮಾಂಚನವಾಗುತ್ತಿದೆ; ಗಾಂಡೀವವು ಕೈಯಿಂದ ಜಾರುತ್ತಿದೆ, ಚರ್ಮವೂ ಸುಡುತ್ತಿದೆ.