Bhagavad Gītā (Kashmirian recension)1.31
न च शक्नोम्यवस्थातुं भ्रमतीव च मे मनः ।
निमित्तानि च पश्यामि विपरीतानि केशव ! ॥
१-३१ ॥
na ca śaknomyavasthātuṃ bhramatīva ca me manaḥ |
nimittāni ca paśyāmi viparītāni keśava ! ||
1-31 ||
— ನಾನು ನಿಲ್ಲಲೂ ಶಕ್ತನಲ್ಲ ; — ಮತ್ತು ನನ್ನ ಮನಸ್ಸು ತಿರುಗುತ್ತಿರುವಂತಿದೆ ; — ಮತ್ತು ನಿಮಿತ್ತಗಳನ್ನು (ಶಕುನಗಳನ್ನು) ಕಾಣುತ್ತೇನೆ ; — ವಿಪರೀತವಾದ, ಪ್ರತಿಕೂಲವಾದ ; — ಎಲೈ ಕೇಶವ ಎಲೈ ಕೇಶವ, ನಾನು ನಿಲ್ಲಲೂ ಶಕ್ತನಲ್ಲ, ನನ್ನ ಮನಸ್ಸು ತಿರುಗುತ್ತಿರುವಂತಿದೆ; ವಿಪರೀತ ನಿಮಿತ್ತಗಳನ್ನು (ಅಪಶಕುನಗಳನ್ನು) ಕಾಣುತ್ತಿದ್ದೇನೆ.