न च श्रेयोऽनुपश्यामि हत्वा स्वजनमाहवे ।
न काङ्क्षे विजयं कृष्ण ! न च राज्यं सुखानि च ॥
१-३२ ॥
na ca śreyo'nupaśyāmi hatvā svajanamāhave |
na kāṅkṣe vijayaṃ kṛṣṇa ! na ca rājyaṃ sukhāni ca ||
1-32 ||
ಎಲೈ ಕೃಷ್ಣ, ಯುದ್ಧದಲ್ಲಿ ಸ್ವಜನರನ್ನು ಕೊಂದು ಯಾವ ಶ್ರೇಯಸ್ಸನ್ನೂ ನಾನು ಕಾಣುತ್ತಿಲ್ಲ; ವಿಜಯವನ್ನಾಗಲೀ, ರಾಜ್ಯವನ್ನಾಗಲೀ, ಸುಖಗಳನ್ನಾಗಲೀ ನಾನು ಬಯಸುತ್ತಿಲ್ಲ.