Bhagavad Gītā (Kashmirian recension)· 1.33 / 47

Bhagavad Gītā (Kashmirian recension)1.33

1.33
किं नो राज्येन गोविन्द ! किं भोगैर्जीवितेन वा । येषामर्थे काङ्क्षितं नो राज्यं भोगाः सुखानि च ॥ १-३३ ॥
kiṃ no rājyena govinda ! kiṃ bhogairjīvitena vā | yeṣāmarthe kāṅkṣitaṃ no rājyaṃ bhogāḥ sukhāni ca || 1-33 ||
— ನಮಗೆ ರಾಜ್ಯದಿಂದೇನು ಪ್ರಯೋಜನ ; — ಎಲೈ ಗೋವಿಂದ ; — ಭೋಗಗಳಿಂದ ಅಥವಾ ಜೀವನದಿಂದ ಏನು ; — ಯಾರಿಗಾಗಿ ; — ನಾವು ರಾಜ್ಯ, ಭೋಗ, ಸುಖಗಳನ್ನು ಬಯಸಿದ್ದೆವೋ

ಎಲೈ ಗೋವಿಂದ, ನಮಗೆ ರಾಜ್ಯದಿಂದೇನು ಪ್ರಯೋಜನ? ಭೋಗಗಳಿಂದ ಅಥವಾ ಜೀವನದಿಂದ ಏನು? ಯಾರಿಗಾಗಿ ನಾವು ರಾಜ್ಯ, ಭೋಗ, ಸುಖಗಳನ್ನು ಬಯಸಿದ್ದೆವೋ,