Bhagavad Gītā (Kashmirian recension)· 1.24 / 47

Bhagavad Gītā (Kashmirian recension)1.24

1.24
एवमुक्तो हृषीकेशो गुडाकेशेन भारत ! । सेनयोरुभयोर्मध्ये स्थापयित्वा रथोत्तमम् ॥ १-२४ ॥
evamukto hṛṣīkeśo guḍākeśena bhārata ! | senayorubhayormadhye sthāpayitvā rathottamam || 1-24 ||
— ಹೀಗೆ ಹೇಳಲ್ಪಟ್ಟ ; — ಹೃಷೀಕೇಶ (ಕೃಷ್ಣ) ; — ಗುಡಾಕೇಶನಿಂದ (ನಿದ್ರೆಯನ್ನು ಗೆದ್ದ ಅರ್ಜುನನಿಂದ) ; — ಎಲೈ ಭಾರತ ; — ಎರಡು ಸೈನ್ಯಗಳ ನಡುವೆ ; — ಶ್ರೇಷ್ಠ ರಥವನ್ನು ನಿಲ್ಲಿಸಿ

ಎಲೈ ಭಾರತ, ಗುಡಾಕೇಶನಿಂದ ಹೀಗೆ ಹೇಳಲ್ಪಟ್ಟ ಹೃಷೀಕೇಶನು ಎರಡು ಸೈನ್ಯಗಳ ನಡುವೆ ಆ ಶ್ರೇಷ್ಠ ರಥವನ್ನು ನಿಲ್ಲಿಸಿ,