Bhagavad Gītā (Kashmirian recension)· 1.25 / 47

Bhagavad Gītā (Kashmirian recension)1.25

1.25
भीष्मद्रोणप्रमुखतः सर्वेषां च महीक्षिताम् । उवाच पार्थ पश्यैतान्समवेतान्कुरूनिति ॥ १-२५ ॥
bhīṣmadroṇapramukhataḥ sarveṣāṃ ca mahīkṣitām | uvāca pārtha paśyaitānsamavetānkurūniti || 1-25 ||
— ಭೀಷ್ಮ ದ್ರೋಣರ ಎದುರಿನಲ್ಲಿ ; — ಮತ್ತು ಸಮಸ್ತ ರಾಜರ ; — ಹೇಳಿದನು ; — ಎಲೈ ಪಾರ್ಥ (ಅರ್ಜುನ) ; — ನೆರೆದಿರುವ ಈ ಕುರುಗಳನ್ನು ನೋಡು ಎಂದು

ಭೀಷ್ಮ ದ್ರೋಣರ ಮತ್ತು ಸಮಸ್ತ ರಾಜರ ಎದುರಿನಲ್ಲಿ — ಎಲೈ ಪಾರ್ಥ, ನೆರೆದಿರುವ ಈ ಕುರುಗಳನ್ನು ನೋಡು ಎಂದನು.